ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮನಹಳ್ಳಿ ಶಾಲೆಗೆ ಎಲ್ಲರಿಗೂ ಸ್ವಾಗತ. ಈ ಬ್ಲಾಗ್ ನಲ್ಲಿ ನಮ್ಮ ಶಾಲೆಯಲ್ಲಿ ತಯಾರಿಸಿದ ವಿಜ್ಞಾನ ಮತ್ತು ಗಣಿತ ಹಾಗೂ ಇತರೆ ವಿಷಯಗಳ ಕಲಿಕೋಪಕರಣಗಳು ಹಾಗೂ ಪಠ್ಯ ಚಟುವಟಿಕೆಗಳ ಮಾಹಿತಿ ಲಭ್ಯವಿರುತ್ತದೆ. ಜೊತೆಗೆ ನಮ್ಮ ಶಾಲೆಯಲ್ಲಿ ಕೈಗೊಂಡ ಇತರೆ ಆಕರ್ಷಿತ ಕಾರ್ಯಕ್ರಮಗಳ ವಿವರವಿರುತ್ತದೆ.ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಹಾಗೂ ನಿಮ್ಮ ಸಲಹೆಗಳನ್ನು ಸಹ ನಮಗೆ ನೀಡಬಹುದು ಧನ್ಯವಾದಗಳು.
No comments:
Post a Comment